Jan 30, 2020, 6:58 PM IST
ಸ್ಯಾಮ್ಸಂಗ್ ಕಂಪನಿಯು ಜಗತ್ತಿನ ಮೊದಲ 5G ಟ್ಯಾಬ್ಲೆಟ್ ಅನಾವರಣಗೊಳಿಸಿದೆ. Galaxy Tab S6 5G ಹೆಸರಿನ ಟ್ಯಾಬ್, 10.5 ಇಂಚಿನ ಸೂಪರ್ OLED ಪರದೆ ಹೊಂದಿದೆ. ಡಾಲ್ಬಿ ಅಟ್ಮೋಸ್‌ನ ನಾಲ್ಕು ಸ್ಪೀಕರ್ ; ಟ್ಯಾಬ್ ಜೊತೆ ಸ್ಮಾರ್ಟ್ ಎಸ್ ಪೆನ್ ಕೂಡಾ ಇದೆ. ಇಲ್ಲಿದೆ ಮತ್ತಷ್ಟು ವಿವರ...
ಇದನ್ನೂ ನೋಡಿ | ಸ್ಮಾರ್ಟ್‌ಫೋನ್ ಮಾರಾಟ; ಅಮೆರಿಕಾ ಹಿಂದಿಕ್ಕಿದ ಭಾರತ