ಕಾರನ್ನೇ ಎತ್ತು ಪಕ್ಕಕ್ಕಿಡಬಲ್ಲ ಆಧುನಿಕ ಬಲ ಭೀಮ!

Oct 1, 2019, 6:26 PM IST

ಮನುಷ್ಯನ ದೈಹಿಕ ಸಾಮಾರ್ಥ್ಯಕ್ಕೇ ಸವಾಲೊಡ್ಡುವ ಶಕ್ತಿಶಾಲಿ ಮನೋಜ್ ಕುಮಾರ್ ಚೋಪ್ರಾ ಇವರು. ಕಬ್ಬಿಣದ ರಾಡ್, ಬೇಸ್ ಬಾಲ್ ಬ್ಯಾಟ್ ಎಲ್ಲವನ್ನೂ ಕ್ಷಣದಲ್ಲಿಯೇ ತುಂಡು ಮಾಡಬಲ್ಲರು. ಮನಸ್ಸೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇವರೇ ಅತ್ಯುತ್ತಮ ಉದಾಹರಣೆ. ನೋಡಿ ವೀಡಿಯೋ.