ಸ್ವತಂತ್ರವಾಗಿ ಬದುಕಲು ವಯಸ್ಸು ಎಷ್ಟಾದರೇನು?

Mar 8, 2019, 12:31 PM IST

ಆರ್ಥಿಕವಾಗಿ ಸ್ವತಂತ್ರರಾದಷ್ಟು ಹೆಣ್ಣಿನ ಆತ್ಮವಿಶ್ವಾಸ ಹೆಚ್ಚುತ್ತದೆ. ವಯಸ್ಸಾಯಿತಿನ್ನು ಎಂದು ಕೂರುವುದಲ್ಲ. ಬದಲಿಗೆ ದುಡಿಯುವಷ್ಟು ಆರೋಗ್ಯದಿಂದ ಇದ್ದು ಆದಷ್ಟು ದಿನ ದುಡೀಬೇಕು ಎನ್ನುವುದಕ್ಕೆ ಈ ಹಣ್ಣು ವ್ಯಾಪಾರಿ ಅಜ್ಜಿಯೇ ಎಲ್ಲರಿಗೂ ಮಾದರಿ.