Jun 13, 2021, 11:40 AM IST
ಕಾರವಾರ(ಜೂ.13): ಅನಾರೋಗ್ಯಕ್ಕೆ ತುತ್ತಾದ ಮಹಿಳೆಯನ್ನ ಐದು ಕಿ.ಮೀ. ಹೊತ್ತು ಸಾಗಿದ ಘಟನೆ ತಾಲೂಕಿನ ಮಚ್ಚಳ್ಳಿ ಗ್ರಾಮದಲ್ಲಿ ನಡೆದಿದೆ. ಕುರ್ಚಿಗೆ ಕೋಲು ಕಟ್ಟಿ ವೃದ್ಧೆಯನ್ನ ಹೊತ್ತು ಸಾಗಿಸಲಾಗಿದೆ. ಈ ಗ್ರಾಮಕ್ಕೆ ಸರಿಯಾದ ರಸ್ತೆಗಳಿಲ್ಲ, ಗ್ರಾಮಕ್ಕೆ ಆಂಬುಲೆನ್ಸ್ ಸೇರಿದಂತೆ ಯಾವುದೇ ವಾಹನಗಳು ಬರೋದಿಲ್ಲ. ಹೀಗಾಗಿ ಇಲ್ಲಿನ ಜನರು ಕ್ಕೆ ತುತ್ತಾದರೆ ದೇವರೇ ಕಾಪಾಡುವಂತ ಪರಿಸ್ಥಿತಿ ಇದೆ. ಸದ್ಯ ವೃದ್ಧೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.