ಗ್ರೀನ್ ಝೋನ್‌ನಲ್ಲಿದ್ದ ಯಾದಗಿರಿಗೆ ಕೊರೊನಾ ಆತಂಕ ಶುರು?

May 12, 2020, 1:09 PM IST

ಯಾದಗಿರ (ಮೇ. 12): ಗ್ರೀನ್ ಝೋನ್‌ನಲ್ಲಿದ್ದ ಯಾದಗಿರಿಗೆ ಕೊರೊನಾ ಆತಂಕ ಶುರುವಾಗಿದೆ. ಹೊರ ರಾಜ್ಯದಿಂದ ಬಂದ ಇಬ್ಬರಿಗೆ ಕೊರೊನಾ ಪಾಸಿಟೀವ್ ಬಂದಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇಂದಿನ ಹೆಲ್ತ್ ಬುಲೆಟಿನ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. 

ಕರ್ನಾಟಕಕ್ಕೆ ಡಬಲ್ ಶಾಕ್: 2 ಜಿಲ್ಲೆಯಲ್ಲಿ ಇಬ್ಬರಿಗೆ ಕೊರೋನಾ ಸೋಂಕು..!

ಇನ್ನೊಂದು ಕಡೆ ಬೇವಿನಾಳ ಕ್ವಾರಂಟೈನ್‌ನಲ್ಲಿರುವ  ಕಾರ್ಮಿಕರು ಕುಡಿಯೋಕೆ ನೀರು ಕೊಡುತ್ತಿಲ್ಲ. ಸರಿಯಾಗಿ ಊಟ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.