ಕಲ್ಪತರು ನಾಡಿನಲ್ಲಿ ವರುಣನ ಅರ್ಭಟ; ಜನ ತತ್ತರ

Apr 29, 2020, 2:23 PM IST

ಬೆಂಗಳೂರು (ಏ. 29): ರಾಮನಗರ, ತುಮಕೂರಿನಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಬೆಳಿಗ್ಗೆಯಿಂದಲೇ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದೆ. ರಸ್ತೆಗಳಲ್ಲಿ ನೀರು ತುಂಬಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲ ರಾಮನಗರ, ತುಮಕೂರಿನಲ್ಲಿಯೂ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ವರುಣ ತಂಪೆರದಿದ್ದು ನಿಜವಾದರೂ ಒಂದಷ್ಟು ಅವಾಂತರಗಳನ್ನು ಸೃಷ್ಟಿಸಿದ್ದಾನೆ. ತುಮಕೂರಿನ ಚಿತ್ರಣವಿದೆ! 

ಬೆಂಗಳೂರಲ್ಲಿ ಮುಂಜಾನೆಯಿಂದ ಸುರಿದ ಮಳೆಗೆ ಭೂ ಕುಸಿತ, ಎಲ್ಲಿ?