Oct 8, 2020, 1:10 PM IST
ಶಿವಮೊಗ್ಗ (ಅ. 08): ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ನಾಗರಹಾವಿಗೆ ತೀರ್ಥಹಳ್ಳಿಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪಶು ವೈದ್ಯ ಯುವರಾಜ್ ಗೆ ಉರಗ ತಜ್ಞ ಮಾರುತಿ ಸಾಥ್ ನೀಡಿದ್ದಾರೆ.
ಹಾವನ್ನು ನಿಯಂತ್ರಿಸಲು ಅರಿವಳಿಕೆ ನೀಡಿ ಹೊಲಿಗೆ ಹಾಕಿದ ವೈದ್ಯರು, ಸುಮಾರು 1 ಗಂಟೆಗಲ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.