Nov 6, 2022, 5:32 PM IST
ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ ನಾಗ, ಗ್ಯಾಂಗ್ರಿನ್ ರೋಗದಿಂದ ಬಳಲುತ್ತಿದ್ದಾನೆ. ಈ ವಿಚಾರ ತಿಳಿದು ಸಂತ್ರಸ್ತೆ ಮಾತನಾಡಿದ್ದು, ಆ ಪಾಪಿಗೆ ವಿಧಿಯ ಈ ಶಿಕ್ಷೆ ಸಾಲಲ್ಲ, ಕಾನೂನಿನಿಂದಲೂ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ. ಆ್ಯಸಿಡ್ ದಾಳಿಯಾದ ಬಳಿಕ ನನಗೆ ಈವರೆಗೆ 28 ಸರ್ಜರಿಯಾಗಿದೆ. ನನಗೆ ಬಂದ ಪರಿಸ್ಥಿತಿ ಯಾವ ಹುಡುಗಿಗೂ ಬರಬಾರದು ಎಂದು ಅವರು ಹೇಳಿದರು.
ಮಗನನ್ನು ಎತ್ತಿಕೊಂಡು ಭಾಷಣ ಮಾಡಿದ IAS ಅಧಿಕಾರಿ: ಸಾಮಾಜಿಕ ಜಾಲತಾಣದಲ್ಲಿ ವಿವಾದ