ಬಿಯರ್‌ ಬಾಟಲ್‌ನಲ್ಲಿ ಹಾವು; ಮುಂದೇನಾಯ್ತು? ಈ ವಿಡಿಯೋ ನೋಡಿ..!

Aug 10, 2020, 1:43 PM IST

ಮೈಸೂರು (ಆ. 10): ಕೆಲವೊಮ್ಮೆ ಹಾವುಗಳು ಬಾಟಲ್‌ವೊಳಗೆ ಸಿಲುಕಿ ಒದ್ದಾಡುವುದನ್ನು ನೋಡುತ್ತಿರುತ್ತೇವೆ. ಅಂತದ್ದೇ ಒಂದು ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಸಮೀಪ ಕಂಬಿಬೋರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕುಡಿದು ಬಿಸಾಡಿದ್ದ ಬಿಯರ್ ಬಾಟಲ್‌ವೊಳಗೆ ಕೇರೆ ಹಾವು ಸಿಲುಕಿ ಹಾಕಿಕೊಂಡಿತ್ತು. ಹೊರ ಬರಲಾಗದೇ ಒದ್ದಾಡುತ್ತಿದ್ದ ಹಾವನ್ನು ಕಂಡ ಸ್ನೇಕ್ ಗಿರೀಶ್ ಸ್ನೇಹಿತರ ಜೊತೆಗೂಡಿ ಹಾವನ್ನು ರಕ್ಷಣೆ ಮಾಡಿದ್ದಾರೆ. ಹಾವಿನ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. 

ಪ್ಯಾಂಟ್‌ನೊಳಗೆ ಹೊಕ್ಕ ನಾಗರ ಹಾವು: 7 ಗಂಟೆ ಕಂಬ ಹಿಡಿದುನಿಂತು ಪ್ರಾಣ ಉಳಿಯಿತು!