ಅಯೋಧ್ಯೆಯಲ್ಲಿ ಶಿವನ  ವಿಗ್ರಹ ಸ್ಥಾಪನೆ? ಕನ್ನಡ ಪೂಜಾರಿ ಕಣ್ಣನ್ ಮಾತು

Aug 2, 2020, 9:13 PM IST

ಚಿಕ್ಕಮಗಳೂರು(ಆ. 02) ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ಹತ್ತಿರವಾಗುತ್ತಿದೆ.  ಇಡೀ ದೇಶವೇ ಈ ಸಮಾರಂಭವನ್ನು ಎದುರು ನೋಡುತ್ತಿದೆ.

ಅಯೋಧ್ಯೆ ಶಿಲಾನ್ಯಾಸಕ್ಕೆ ಮುನ್ನ ಸೂರ್ಯ VS ಓವೈಸಿ

ಈ ಬಗ್ಗೆ ಕನ್ನಡದ ಪೂಜಾರಿ ಹಿರೆಮಗಳೂರು ಕಣ್ಣನ್ ಮಾತನಾಡಿದ್ದಾರೆ. ಅಯೋಧ್ಯೆಯಲ್ಲಿ ಶಿವನ ವಿಗ್ರಹ ಸ್ಥಾಪನೆಯ ಬಗ್ಗೆ ಸಂತರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು 
 ಹೇಳಿದ್ದಾರೆ.