ಎಲೆಕ್ಷನ್ ಘೋಷಣೆಗೂ ಮುನ್ನವೇ ಮತದಾರರಿಗೆ ಆಮಿಷ: ಸಂಸದ ಡಿ.ಕೆ.ಸುರೇಶ್ ಬೆಂಬಲಿಗರಿಂದ ಸೀರೆ ಹಂಚಿಕೆ !

Mar 16, 2024, 1:20 PM IST

ಎಲೆಕ್ಷನ್‌ ಘೋಷಣೆಗೂ ಮುನ್ನವೇ ಕಾಂಗ್ರೆಸ್‌ನಿಂದ(Congress) ಆಮಿಷ ಒಡ್ಡಲಾಗುತ್ತಿದೆ. ಸಂಸದ ಡಿ.ಕೆ. ಸುರೇಶ್‌(DK Suresh) ಬೆಂಬಲಿಗರಿಂದ ಸೀರೆ ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಮಹಾಲಕ್ಷ್ಮಿ‌ಲೇಔಟ್ ಲಕ್ಷ್ಮಿದೇವಿ ನಗರದಲ್ಲಿ ಸೀರೆ(Sarees) ಹಂಚಿಕೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಉಚಿತ ಸೀರೆ ಪಡೆಯಲು ಕ್ಯೂನಲ್ಲಿ ಮಹಿಳೆಯರು(Women) ನಿಂತಿದ್ದಾರೆ. ಸೀರೆ ಹಂಚಿ ಮತದಾರರನ್ನು ಸೆಳೆಯಲು ಡಿ.ಕೆ.ಸುರೇಶ್ ಮುಂದಾದಂತೆ ಕಾಣುತ್ತಿದೆ. ಇಂದು ಚುನಾವಣಾ ಆಯೋಗ ಲೋಕಸಭಾ ಚುನಾವಣೆ(Loksabha) ದಿನಾಂಕವನ್ನು ಘೋಷಿಸಲಿದೆ.

ಇದನ್ನೂ ವೀಕ್ಷಿಸಿ:  BSY On Eshwarappa: ಟಿಕೆಟ್‌ ವಿಚಾರ ಎಲ್ಲ ಹೈಕಮಾಂಡ್‌ ತೀರ್ಮಾನ ಮಾಡಿದ್ದು: ಬಿ.ಎಸ್.ಯಡಿಯೂರಪ್ಪ