ಮುಂದಿನ 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಗಾಳಿ ಸಹಿತ ಜೋರು ಮಳೆ

Apr 29, 2020, 5:12 PM IST

ಬೆಂಗಳೂರು(ಏ. 29) ಕೊರೋನಾ ಲಾಕ್ ಡೌನ್ ನಡುವೆ ವರುಣ ಸಹ ಆಗಮಿಸಿದ್ದಾನೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗದಲ್ಲಿ ಮಳೆ ಸುರಿಯಲಿದೆ.

ಮುಂಜಾನೆಉಯೇ ಸುರಿದ ಮಳೆಗೆ ಬೆಂಗಳೂರಿನಲ್ಲಿ ಭೂಕುಸಿತ

ಮುಂದಿನ 5 ದಿನಗಳ ಕಾಲ ಹಾಸನ, ಶಿವಮೊಗ್ಗ, ಉಡುಪಿ, ಕೊಡಗು, ಮೈಸೂರು,  ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಸುರಿಯಲಿದೆ.