Feb 8, 2022, 11:47 AM IST
ದಾವಣಗೆರೆ(ಫೆ.08): ನಿರಂತರ ಜ್ಯೋತಿ ಅಕ್ರಮದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಹರಿಹರದ ಎರಡು ಫೀಡರ್‌ಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಎಳೆಹೊಳೆಯಲ್ಲಿ ಒಂದು ತಂಡ, ಹಿಂಡಸುಗಟ್ಟದಲ್ಲಿ 2 ತಂಡದಿಂದ ಪರಿಶೀಲನೆ ನಡೆಯುತ್ತಿದೆ. ಎರಡೂ ಫೀಡರ್‌ಗಲ್ಲಿ ಶೇ.60 ರಷ್ಟು ಪರಿಶೀಲನೆ ಪೂರ್ಣಗೊಂಡಿದೆ. 48 ಗಂಟೆಯೊಳಗೆ ವರದಿ ಕೊಡುವಂತೆ ಇಂಧನ ಸಚಿವ ಸುನಿಲ್ ಕುಮಾರ್ ತಾಕೀತು ಮಾಡಿದ್ದಾರೆ.
Third Front in Karnataka: ಜೆಡಿಎಸ್ ಮಹಾಮೈತ್ರಿ, ಕರವೇ ಪ್ರವೀಣ್ ಶೆಟ್ಟಿ ಜೊತೆ ಮಾತುಕತೆ