Dec 25, 2020, 3:43 PM IST
ಬೆಂಗಳೂರು (ಡಿ. 25): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ಪ್ರಯುಕ್ತ ಸಂಸದ ಪ್ರತಾಪ್ ಸಿಂಹ ಮೈಸೂರಿನ ಪಿಂಜರಾಪೋಲ್‌ನಲ್ಲಿ ಗೋಪೂಜೆ ನೆರವೇರಿಸಿದ್ದಾರೆ. ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದ್ದಾರೆ.
ವೀಕೆಂಡ್‌ನಲ್ಲಿ ಚಿಕ್ಕಮಗಳೂರಿಗೆ ಪ್ಲ್ಯಾನ್ ಹಾಕಿದ್ದೀರಾ? ಹೊರಡುವ ಮುನ್ನ ಈ ಸುದ್ದಿ ನೋಡಿ!