Apr 28, 2020, 3:53 PM IST
ಚಿಕ್ಕಮಗಳೂರು (ಏ. 28): ವೈನ್ ಶಾಪ್ ತೆರೆದಿದೆ ಎಂದು ಎಣ್ಣೆಗಾಗಿ ಜನ ಮುಗಿ ಬಿದ್ದಿದ್ದಾರೆ. ಮದ್ಯಕ್ಕಾಗಿ ನೂರಾರು ಜನ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದರು. ಚಿಕ್ಕಮಗಳೂರಿನ ಕಡೂರು ತಾಲೂಕಿನ ಯಳಂಬಳಸೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಎಣ್ಣೆ ಕದಿಯುವವರ ಸಂಖ್ಯೆ ಹೆಚ್ಚಳ; ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ವಶಕ್ಕೆ
ನಿನ್ನೆ ರಾತ್ರಿ ವೈನ್ ಸ್ಟೋರ್ ಬಾಗಿಲು ಮುರಿದು ಮದ್ಯ ಕಳ್ಳತನ ನಡೆದಿದೆ. ವಿಚಾರಣೆಗಾಗಿ ಪೊಲೀಸರು ಬಾಗಿಲು ತೆರೆದಿದ್ದರು. ಬಾರ್ ಬಾಗಿಲು ತೆರೆದಿದೆ ಎಂದು ಗ್ರಾಮಸ್ಥರು ಓಡೋಡಿ ಬಂದಿದ್ದಾರೆ. ವೈನ್ ಶಾಪ್ ತೆರೆದಿದೆ ಓಡೋಡಿ ಬಂದ ಮದ್ಯ ಪ್ರಿಯರು; ಆದ್ರೆ ಆಗಿದ್ದೇ ಬೇರೆ!