Apr 28, 2020, 7:30 PM IST
ರಾಮನಗರ(ಏ. 28) ಪಾದರಾಯನಪುರದ ಪುಂಡರಿಂದ ರಾಮನಗರಕ್ಕೂ ಸೋಂಕು ತಗಲಿತ್ತು. ಅಲ್ಲಿನ ನಾಯಕರು ಸಹ ತಕರಾರು ಎತ್ತಿದ್ದಾರೆ. ಹಾಗಾದರೆ ಈಗ ರಾಮನಗರದ ಸ್ಥಿತಿ ಹೇಗಿದೆ.
ಅಧಿಕಾರಿಗಳಿಗೆ ದೊಡ್ಡ ಆತಂಕ ತಂದ ಪಾದರಾಯನಪಪುರ ಪೇಶಂಟ್
ಕೈಗಾರಿಕೆ ಆರಂಭಕ್ಕೆ ರಾಮನಗರದಲ್ಲಿ ಒಪ್ಪಿಗೆ ಸಿಕ್ಕಿದೇಯಾ? ನಾಯಕರು ಮತ್ತು ಸರ್ಕಾರ ಹೇಳುವುದು ಏನು?