ತುಮಕೂರು: ಸರಿಯಾಗಿ ಸಿಗದ ಚಿಕಿತ್ಸೆ, 3 ತಿಂಗಳಲ್ಲಿ 80 ಶಿಶು, 18 ತಾಯಂದಿರ ಸಾವು

Aug 6, 2021, 9:59 AM IST

ತುಮಕೂರು (ಆ. 06): ಕೊರೊನಾ ಸೋಂಕಿನಿಂದ ಕಳೆದ 3 ತಿಂಗಳಲ್ಲಿ ಜಿಲ್ಲೆಯಲ್ಲಿ 80 ಶಿಶುಗಳು, 18 ತಾಯಂದಿರು ಸಾವನ್ನಪ್ಪಿದ್ದಾರೆ. ಉಸಿರಾಟದ ತೊಂದರೆ, ಹೃದಯದ ಸಮಸ್ಯೆ, ಅವಧಿ ಪೂರ್ವ ಜನನನಿಂದ ಶಿಶುಗಳು ಸಾವನ್ನಪ್ಪಿವೆ. ಮುಂದೆ ಇಂತಹ ದುರಂತಗಳನ್ನು ತಡೆಯಲು ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ, ಜಾಗೃತಿ ಮೂಡಿಸಲಾಗುತ್ತಿದೆ. ಕೋವಿಡ್ ಸೋಂಕು ಬರದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. 

ಹಾಸನ: ಒಂದೇ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್