Aug 7, 2021, 12:16 PM IST
ಬೀದರ್(ಆ.07): ಎರಡನೇ ಬಾರಿ ಸಚಿವರಾಗಿ ಆಯ್ಕೆಯಾದ ಬಳಿಕ ತವರು ಜಿಲ್ಲೆ ಬೀದರ್‌ಗೆ ಮೊದಲ ಬಾರಿಗೆ ಆಗಮಿಸಿದ ಸಚಿವ ಪ್ರಭು ಚೌವ್ಹಾಣ್ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಚೌವ್ಹಾಣ್ ಅವರಿಗೆ ಬೀದರ್ ತಾಲೂಕಿನ ಶಹಾಪುರ ಗಡಿ ತೆಲಂಗಾಣ ಗಡಿಯಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಸ್ವಾಗತ ಕೋರಿದ್ದಾರೆ.
8 ಜಿಲ್ಲೆಗಳಲ್ಲಿ ಇಂದಿನಿಂದ ವೀಕೆಂಡ್ ಲಾಕ್‌ಡೌನ್: ಕೊಡಗಿನ ಚಿತ್ರಣ ಹೀಗಿದೆ