ಕೊರೋನಾ ಭಯ ನಿವಾರಣೆ ಹೇಗೆ? ಡಾ. ಸುದರ್ಶನ್ ಬಲ್ಲಾಳ್ ಹೇಳ್ತಾರೆ ಕೇಳಿ

2, Jul 2020, 6:53 PM

ಬೆಂಗಳೂರು(ಜು. 02)  ಕರ್ನಾಟಕಕ್ಕೆ ಕೊರೋನಾ ಕಂಟಕವಾಗಿದೆ. ಜೂನ್ ಒಂದೇ ತಿಂಗಳಿನಲ್ಲಿ ಬರೋಬ್ಬರಿ ಹದಿನಾಲ್ಕು ಪಟ್ಟು ಜಾಸ್ತಿಯಾಗಿದೆ. ಕೊರೋನಾ ಮುನ್ನಚ್ಚರಿಕೆ ತೆಗೆದುಕೊಳ್ಳಿ ಎಂದು ಸದಾ ಹೇಳುತ್ತಲೇ ಬಂದಿದ್ದೇವೆ.

ಆಗಸ್ಟ್ ವೇಳೆಗೆ ರಾಜಧಾಣಿ ಬೆಂಗಳೂರ ಕತೆ ಏನಾಗುತ್ತದೆ?

ಮಣಿಪಾಲ್ ಸಮೂಹ ಸಂಸ್ಥೆಯ ಡಾ. ಸುದರ್ಶನ್ ಬಲ್ಲಾಳ್ ಮತ್ತಷ್ಟು ಹೊಸ ಎಚ್ಚರಿಕೆ ನೀಡಿದ್ದಾರೆ. ರೋಗದ ಲಕ್ಷಣ ಇದ್ದವರು ಏನು ಮಾಡಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.