Mar 13, 2022, 2:42 PM IST
ಚಾಮರಾಜಪೇಟೆ (ಮಾ. 12): ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯೊಂದು ಹೊತ್ತಿ ಉರಿದಿದ್ದು, ಮನೆಯಲ್ಲಿದ್ದ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಟಿ ನರಸೀಪುರದಲ್ಲಿ ನಡೆದಿದೆ. ಅಕ್ಕಪಕ್ಕದ ಮನೆಗಳಿಗೂ ಬೆಂಕಿ ತಗುಲಿದ್ದು, ಹಾನಿಯಾಗಿದೆ.
Bengaluru: ಒಂದು ಲಕ್ಷಕ್ಕೆ 3 ಲಕ್ಷ ಕೊಡ್ತಾರಂತೆ, ನಂಬಿ ಹಣ ಕೊಟ್ರೋ ಕೆಟ್ರಿ ಹುಷಾರ್..!