Oct 19, 2021, 3:47 PM IST
ಮಂಗಳೂರು (ಅ. 19): ಕೊಣಾಜೆ ಗ್ರಾಪಂ ಬಿಜೆಪಿ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ.
ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್ ಎಂದು ವರದಿಯಿದೆ: ನಳೀನ್ ಕುಮಾರ್ ಕಟೀಲ್
ನಿನ್ನೆ ರಾತ್ರಿ ತಮ್ಮ ಅಂಗಡಿ ಮುಚ್ಚಿ, ಮನೆಗೆ ಹೋಗುವ ವೇಳೆ ಅಪರಿಚಿತರಿಂದ ದಾಳಿಗೆ ಯತ್ನಿಸಿದ್ದಾರೆ. ಬೈಕ್‌ನಲ್ಲಿ ತೆರಳುತ್ತಿರುವಾಗ, ಹಿಂದಿನಿಂದ ಅಪರಿಚಿತರು ಫಾಲೋ ಮಾಡಿಕೊಂಡು ಬರುವುದನ್ನು ಗಮನಿಸಿದ್ದಾರೆ. ಕೂಡಲೇ ಮಾರ್ಗ ತಪ್ಪಿಸಿ ಬೇರೆಡೆ ಹೋಗುವಾಗ ಬೈಕ್‌ನಿಂದ ಬಿದ್ದು, ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಕೈಗೆ ಸ್ವಲ್ಪ ಪೆಟ್ಟಾಗಿದೆ.