ನನ್ನ ವೋಟು ನನ್ನ ಮಾತು :ಬಾದಾಮಿ ಮತದಾರರು ಹೇಳಿದ್ದೇನು?

Mar 2, 2023, 3:13 PM IST

ಸುವರ್ಣ ನ್ಯೂಸ್'ನ ನನ್ನ ವೋಟು ನನ್ನ ಮಾತು ವಿಶೇಷ ಕಾರ್ಯಕ್ರಮದಡಿ ಬಾದಾಮಿ ಮತದಾರರು  ಮಾತನಾಡಿದ್ದಾರೆ. ಯಾವ ಪಕ್ಷವಾದರೂ ಬರಲಿ  ಸಮಾಜದ ಏಳಿಗೆಗೆ ಕೊಡುಗೆ ನೀಡಲಿ,  ಜನರ ಸೇವೆಯನ್ನು ಮಾಡಲಿ ಎಂದಿದ್ದಾರೆ.  ಅದಲ್ಲದೆ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರವನ್ನು ಅಭಿವೃದ್ಧಿ ಮಾಡ್ತೀನಿ ಅಂದಿದ್ರು ಆದ್ರೆ ಮಾಡಿಲ್ಲ. ಇನ್ನು ಬಾದಾಮಿಯಲ್ಲಿ ಬಿಜೆಪಿ ಬರಬೇಕು ಅವರು ಒಳ್ಳೆ ಕೆಲಸವನ್ನು ಮಾಡಿದ್ದಾರೆ. ಯಾವ ಪಕ್ಷ ಗೆಲ್ಲುತ್ತೆ ಆ ಪಕ್ಷ ಬಂದು ಬಾದಾಮಿಯಲ್ಲಿ ದುಡಿದರೆ ಬಾದಾಮಿ ಅಭಿವೃದ್ದಿ ಆಗುತ್ತದೆ ಎಂದು ಬಾದಾಮಿ ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

3ನೇ ವರ್ಷದ ಸಂಭ್ರಮದಲ್ಲಿ ಜೀ ಪಿಚ್ಚರ್