ಎಚ್ಚರ... ಬೆಂಗಳೂರಿನಲ್ಲಿ ನಿಷೇಧಾಜ್ಞೆ ಟೈಮಿಂಗ್ ಮತ್ತೆ ಚೇಂಜ್! ಇಲ್ಲಿದೆ ವಿವರ

Dec 31, 2020, 10:31 AM IST

ಬೆಂಗಳೂರು (ಡಿ.31): ಕೊರೋನಾವೈರಸ್‌ ಹೊಸ ತಳಿ ಹರಡುವಿಕೆ ವಿರುದ್ಧ ಸಮರ ಸಾರಿರುವ ಸರ್ಕಾರ, ಹೊಸ ವರ್ಷಚಾರಣೆಯ ಮೋಜು ಮಸ್ತಿಗೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ.

ಇದನ್ನೂ ನೋಡಿ : ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್, ಜನವರಿ 31ರವರೆಗೆ ಎಲ್ಲವೂ ಸ್ತಬ್ಧ!...

ಈಗಾಗಲೇ ಬೆಂಗಳೂರಿನಲ್ಲಿ ಡಿ.31 ಸಂಜೆ 6ರ ಬಳಿಕ ನಿಷೇಧಾಜ್ಞೆ ಘೊಷಿಸಲಾಗಿತ್ತು. ಆದರೆ ಇದೀಗ ಇದರಲ್ಲೂ ಬದಲಾವಣೆ ಮಾಡಿ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಹೊಸ ಟೈಮಿಂಗ್ ಏನು? ಇಲ್ಲಿದೆ ವಿವರ