Sep 6, 2019, 8:20 PM IST
ಕೊಪ್ಪಳ, [ಸೆ.06]: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ(ಎನ್‌ಇಕೆಆರ್‌ಟಿಸಿ)ದ ಅಧಿಕಾರಿಗಳು ಮಾನವೀಯತೆಯನ್ನೇ ಮರೆತಿದ್ದಂತಿದ್ದು, ಮಗಳು ಮೃತಪಟ್ಟ ವಿಷಯವನ್ನೇ ಮುಚ್ಚಿಟ್ಟು ನಿರ್ವಾಹಕನನ್ನು ಕೆಲಸಕ್ಕೆ ಕಳುಹಿಸಿದ್ದಾರೆ. ಇಂತಹದೊಂದು ಅಮಾನವೀಯ ಪ್ರಕರಣ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಏನಿದು ಪ್ರಕರಣ? ವಿಡಿಯೋನಲ್ಲಿ ನೋಡಿ.