Hijab Rowಹಿಜಾಬ್-ಕೇಸರಿ ಕಿಚ್ಚು, ಹೊತ್ತಿ ಉರಿದಿದ್ದ ಬನಹಟ್ಟಿ ಸ್ತಬ್ಧ

Feb 9, 2022, 1:37 PM IST

ಬಾಗಲಕೋಟೆ, (ಫೆ.09): ಹಿಜಾಬ್ ಹಾಗೂ ಕೇಸರಿ ವಿವಾದ ಕಿಚ್ಚು ಉಡುಪಿಯಿಂದ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ವ್ಯಾಪಿಸಿದ್ದು, ಕೆಲವು ಕಡೆಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಜಾಬ್, ಕೇಸರಿ ಕಿಚ್ಚು ತೀವ್ರಗೊಂಡ ಬೆನ್ನಲ್ಲೇ RSS ಮಧ್ಯಪ್ರವೇಶ, ಮಹತ್ವದ ಸೂಚನೆ

ಅದರಲ್ಲೂ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಹಿಜಾಬ್ ವಿವಾದ ವಿಕೋಪಕ್ಕೆ ತಿರುಗಿದ್ದು, ಕಲ್ಲು ತೂರಾಟವಾಗಿದೆ. ಈ ಘಟನೆಯಲ್ಲಿ ಶಿಕ್ಷಕ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಇದನ್ನು ಖಂಡಿಸಿ ಬನಹಟ್ಟಿ ಬಂದ್‌ಗೆ ಕರೆ ನೀಡಲಾಗಿದೆ.