Sep 5, 2019, 6:21 PM IST
ಕಳೆದ ತಿಂಗಳಷ್ಟೇ ಭಾರೀ ಮಳೆಯಿಂದ ತತ್ತರಿಸಿ ಹೋಗಿದ್ದ ಮಲೆನಾಡು ಮಂದಿಗೆ, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಆತಂಕಕ್ಕೆ ದೂಡಿದೆ. ಕಳೆದ ತಿಂಗಳು ವರುಣ ಕೊಟ್ಟ ಪೆಟ್ಟಿನಿಂದ ಇನ್ನೂ ಸಂಪೂರ್ಣವಾಗಿ ಜನ ಚೇತರಿಸಿಕೊಂಡಿಲ್ಲ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಜಿಲ್ಲೆಯ ಜನ ತಮ್ಮ ನೋವನ್ನು ತೋಡಿಕೊಂಡರು.