ನಕಲಿ ಮೆಕ್ಕೆಜೋಳ ಮಾರುತ್ತಿದ್ದ ಕಂಪನಿ ಮೇಲೆ ದಾಳಿ; 28 ಲಕ್ಷ ಮೌಲ್ಯದ ಬ್ಯಾಗ್‌ಗಳು ವಶ

Apr 27, 2020, 2:39 PM IST

ಬೆಂಗಳೂರು (ಏ. 27): ಹಾವೇರಿಯಲ್ಲಿ ನಕಲಿ ಮೆಕ್ಕೆಜೋಳ ಹಾವಳಿ ಜೋರಾಗಿದೆ. ಕೃಷಿ ಅಧಿಕಾರಿಗಳಿಂದ ಕಾಂಚನ ಗಂಗಾ ಸೀಡ್ಸ್ ಕಂಪನಿ ಮೇಲೆ ದಾಳಿ. 28 ಲಕ್ಷ ಮೌಲ್ಯದ ಕಳಪೆ ಬೀಜದ ಬ್ಯಾಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಲಾಕ್‌ಡೌನ್‌ ಸಡಿಲ: ವಿಜಯಪುರ ತರಕಾರಿ ಮಾರ್ಕೆಟ್‌ನಲ್ಲಿ ಜನಜಂಗುಳಿ

ಹಾಸನ ಜಿಲ್ಲೆ ಮಾಡಾಳುವನಲ್ಲಿ ಬೆಳೆ ಹೂ ಮಾರಾಟವಾಗದೇ ರೈತರಿಗೆ ಅಪಾರ ನಷ್ಟವಾಗಿದೆ. ಆಂಧ್ರದಿಂದ ಕರ್ನಾಟಕಕ್ಕೆ ಕಳ್ಳಬಟ್ಟಿ ಸರಬರಾಜು ಮಾಡುವಾಗ ಅಬಕಾರಿ ಅಧಿಕಾರಿಗಳ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ.