Mar 10, 2020, 5:42 PM IST
ತುಮಕೂರು (ಮಾ. 10): ತಿಪ್ಪೂರಲ್ಲಿ ತೆಂಗು, ಅಡಿಕೆ ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಭಟನಾಕಾರರಿಗೆ ಹೆದರಿ ತಹಶೀಲ್ದಾರ್ ಮಮತಾ ಎಸ್ಕೇಪ್ ಆಗಿದ್ದಾರೆ. ತಹಶೀಲ್ದಾರ್ ಮಮತಾ ಗುಬ್ಬಿ ಮಾರ್ಗವಾಗಿ ತಿಪ್ಪೂರಿಗೆ ಬರುತ್ತಿದ್ದರು.
ಅದೇ ಮಾರ್ಗವಾಗಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಹಾಗೂ ರೈತ ಸಂಘಟನೆ ಕಾರ್ಯಕರ್ತರು ಆಗಮಿಸುತ್ತಿದ್ದರು. ಪ್ರತಿಭಟನಾಕಾರರಿಗೆ ಹೆದರಿ ತಹಶೀಲ್ದಾರ್ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ