May 23, 2020, 5:42 PM IST
ಕಲಬುರಗಿ, (ಮೇ.23): ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹಾಲಿನ ಡೈರಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ನಡೆದಿದೆ.
ರಾಜ್ಯದಲ್ಲಿ ಕೊರೋನಾ ವೈರಸ್ ಕೇಕೆ, ಟಿ20 ವಿಶ್ವಕಪ್ ಮುಂದೂಡಿಕೆ; ಮೇ.23ರ ಟಾಪ್ 10 ಸುದ್ದಿ!
ಚನ್ನಪ್ಪ ಉಪ್ಪಿನ ಅವರಿಗೆ ಸೇರಿದ ಹಾಲಿನ ಡೈರಿ. ಸ್ಥಳಕ್ಕೆ ಸಮಾಜ ಸೇವಕ ಜೆ.ಎಂ.ಕೊರಬು ಭೇಟಿ ನೀಡಿ, ಚನ್ನಪ್ಪಗೆ ಆತ್ಮಸ್ಥೈರ್ಯ ಹೇಳಿದರು. ಅಲ್ಲದೇ ಜೆ.ಎಂ.ಕೊರಬು ಫೌಂಡೇಶನ ವತಿಯಿಂದ ಶಿವುಪುತ್ರಪ್ಪ ಜಿಡ್ಡಗಿ 10 ಸಾವಿರ ರೂಪಾಯಿ ಪರಿಹಾರ ನೀಡಿದರು.