ಕೇರಳ ಆಯ್ತು, ಈಗ ಚಾಮರಾಜನಗರ: ಜಮೀನಿಗೆ ಲಗ್ಗೆ ಇಟ್ಟ ಸಲಗಕ್ಕೆ ವಿಷ ಇಟ್ರಾ ದುಷ್ಕರ್ಮಿಗಳು?

Aug 26, 2020, 4:14 PM IST

ಮೈಸೂರು (ಆ. 26): ಬೆಳೆಗಳಿಗೆ ಆನೆಗಳು ಲಗ್ಗೆ ಇಡುವುದು, ಬೆಳೆಗಳನ್ನು ನಾಶ ಮಾಡುವುದು ರೈತರ ದೊಡ್ಡ ಸಮಸ್ಯೆಯಾಗಿದೆ. ಇನ್ನೇನು ಬೆಳೆ ಕೈಗೆ ಸಿಕ್ತು ಅನ್ನುವಾಗಲೇ ಆನೆ ದಾಳಿ ಮಾಡಿದರೆ ಅಲ್ಲಿಗೆ ಕಥೆ ಮುಗಿಯಿತು. 

ಆನೆ ಲಗ್ಗೆ ಜಮೀನಿಗೆ ಇಡುತ್ತಿತ್ತು ಎಂದು ಕಿಡಿಗೇಡಿಗಳು ವಿಷವುಣಿಸಿರುವ ಶಂಕೆ ವ್ಯಕ್ತವಾಗಿದೆ. ರಸ್ತೆ ಬದಿ ನರಳಾಡುತ್ತಿದ್ದ ಆನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ಕೊಡಿಸಿದ್ದಾರೆ. ಚಾಮರಾಜನಗರ ಹನೂರು ತಾಲೂಕಿನ ಅಜ್ಜಿಪುರದಲ್ಲಿ ಈ ಘಟನೆ ನಡೆದಿದೆ. 

ವೈರಸ್ ಸೊಳ್ಳೆ ನಿಗ್ರಹಕ್ಕೆ ಹೈಬ್ರಿಡ್ ಸೊಳ್ಳೆ!