ನೂರಾರು ಜನರಿಗೆ ಆಮಂತ್ರಣ, ಮದ್ವೆಗೆ ಬಂದಿದ್ದು ಬೆರಳೆಣಿಕೆಯಷ್ಟು

Mar 15, 2020, 5:46 PM IST

ಕೊಡಗು, [ಮಾ.15]: ರಾಜ್ಯದಲ್ಲಿ ಕೊರೊನಾ ವೈರಸ್‌ ಭೀತಿ ಮತ್ತಷ್ಟು ಹೆಚ್ಚುತ್ತಿದ್ದು, ಜನ ಮನೆಯಿಂದ ಹೊರಬಾರದ ಸ್ಥಿತಿಯಲ್ಲಿದ್ದಾರೆ. ಇದೀಗ ಮದುವೆ ಸಂಭ್ರಮಕ್ಕೂ ಕೊರೊನಾ ಕಂಟಕ ಎದುರಾಗಿದೆ.

ಮಾಸ್ಕ್‌, ಔಷಧಕ್ಕಾಗಿ ಮೋದಿಗೆ ಇಸ್ರೇಲ್‌ ಪ್ರಧಾನಿ ಮನವಿ!

ಕೊಡಗಿನಲ್ಲಿ ಗೌಡ ಸಮಾಜದಲ್ಲಿ ನಡೆದ ಗಗನ್‌ ಮತ್ತು ಮೈತ್ರಿ ವಿವಾಹಕ್ಕೆ ಸಾವಿರಾರೂ ಜನರಿಗೆ ಆಮಂತ್ರಣ ನೀಡಲಾಗಿತ್ತು. ಆದ್ರೆ, ಬಂದಿದ್ದು ಬೆರಳೆಣಿಕೆಯಷ್ಟೇ ಜನರು.