ಪೊಲೀಸರಿಂದ ಕೊರೋನಾ ಜಾಗೃತಿ ಹಾಡು : ನೀವು ಒಮ್ಮೆ ಕೇಳಿ

Nov 21, 2020, 3:37 PM IST

ಶಿವಮೊಗ್ಗ (ನ.21):  ದೇಶದಾದ್ಯಂತ ಮಹಾಮಾರಿ ಕೊರೊನಾ ಸೋಂಕು 2 ನೇ ಆಲೆ ಆರಂಭವಾಗುತ್ತಿದ್ದು ಕೊರೊನಾ ನಿಯಮಗಳ ಉಲ್ಲಂಘನೆ ದಿನೇ ದಿನೇ ಹೆಚ್ಚಳವಾಗುತ್ತಿದೆ.

ಕೋವಿಡ್‌ ಕೇಸ್‌ 13ಕ್ಕೆ ಇಳಿಕೆ : ಕಡಿಮೆಯಾದ ಮಹಾಮಾರಿ ಅಬ್ಬರ ...

ಕೊರೊನಾ ವಿರುದ್ಧ ಹೋರಾಟ ನಡೆಸಿದ ಶಿವಮೊಗ್ಗದ ಪೋಲಿಸರು ಕೊರೊನಾ ಸಾವಿಗೆ ಸೆಡ್ಡು ಹೊಡೆಯಲು ನಿಯಮ ಪಾಲಿಸುವಂತೆ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.