Oct 4, 2020, 10:04 PM IST
ಚಾಮರಾಜನಗರ(ಅ. 04) ಎಪಿಎಂಸಿ ಮತ್ತು ಕೃಷಿ ಮಸುದೆ ವಿಚಾರದಲ್ಲಿ ರೈತ ಮುಖಂಡರು ಕಾಂಗ್ರೆಸ್ ಆಮಿಷಕ್ಕೆ ಬಲಿಯಾಗಿದ್ದಾರೆ. ಈ ಕಾಯಿದೆ ತಿದ್ದುಪಡಿಯಿಂದ ಅಧಿಕಾರಿಗಳ ಭ್ರಷ್ಟಾಚಾರ ತಪ್ಪಿದೆ ಎಂದು ಬಿಜೆಪಿ ರೈತ ಮುಖಂಡ ಮಲ್ಲೇಶ್ ಆರೋಪಿಸಿದ್ದಾರೆ.
ಕೃಷಿ ಮತ್ತು ಎಪಿಎಂಸಿ ಕಾಯಿದೆ ಸಂಪೂರ್ಣ ಚಿತ್ರಣ
ಈ ಕಾಯಿದೆಗಳು ರೈತರ ನೆರವಿಗೆ ಬಂದಿದೆ. ಕೆಲ ರೈತ ಮುಖಂಡರು ದಲ್ಲಾಳಿಗಳ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.