Jul 26, 2019, 9:02 PM IST
ಚಿಕ್ಕಮಗಳೂರು(ಜು.26): ಇಂದು ದೇಶಾದ್ಯಂತ ಕಾರ್ಗಿಲ್ ಯುದ್ಧದ 20ನೇ ವರ್ಷದ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ. ದೇಶಕ್ಕಾಗಿ ಮಡಿದ, ಯುದ್ಧದಲ್ಲಿ ತಮ್ಮ ಅಂಗಾಂಗ ಕಳೆದುಕೊಂಡ ಸೈನಿಕರನ್ನು ದೇಶ ಸ್ಮರಿಸುತ್ತಿದೆ. ಅದರಂತೆ ಚಿಕ್ಕಮಗಳೂರು ಜಿಲ್ಲೆಯ ಕೋಟೆ ಸೈನಿಕ ರಮೇಶ್ ಸಿ.ಹೆಚ್ ಕೂಡ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಭಾರತಾಂಬೆಯ ಸೇವೆಗೈದವರು. ಸುವರ್ಣನ್ಯೂಸ್ ಜೊತೆ ಕಾರ್ಗಿಲ್ ಯುದ್ಧದ ಸಂದರ್ಭ ಮೆಲುಕು ಹಾಕಿರುವ ರಮೇಶ್, ಯುದ್ಧದ ಅಂತಿಮ ಕ್ಷಣ ಹಾಗೂ ಕಾರ್ಗಿಲ್ ಮರುವಶಪಡಿಸಿಕೊಂಡ ಕ್ಷಣಗಳ ರೋಚಕತೆಯನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..