Sep 29, 2020, 1:26 PM IST
ಚಿಕ್ಕಮಗಳೂರು (ಸೆ.29): ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಮುಚ್ಚಿ ರಾಜ್ಯದಲ್ಲಿ 6 ತಿಂಗಳು ಕಳೆದಿದೆ. ಈ ಬಾರಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬುಡಮೇಲಾಗಿದೆ.
ಶಾಲೆಗಳನ್ನು ಪುನಾರಂಭಿಸುವ ದಿನಾಂಕ ಕೂಡಾ ಫಿಕ್ಸ್ ಮಾಡಿಲ್ಲ, ಆತಂಕ ಬೇಡ: ಸುರೇಶ್ ಕುಮಾರ್ ...
ಇನ್ನು ಶಾಲೆ ಮತ್ತೆ ರೀ ಓಪನ್ ಮಾಡಲು ಪೋಷಕರಿಂದಲೇ ಈಗ ವಿರೋಧ ವ್ಯಕ್ತವಾಗುತ್ತಿದೆ.