Apr 21, 2020, 5:15 PM IST
ಚಿಕ್ಕಬಳ್ಳಾಪುರ(ಏ.21): 16 ಪಾಸಿಟಿವ್ ಪ್ರಕರಣಗಳಿರುವ ಚಿಕ್ಕಬಳ್ಳಾಪುರದಲ್ಲಿ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಪ್ರತಿ ರಸ್ತೆಗೂ ಬ್ಯಾರಿಕೇಡ್ ಹಾಕಿ ಬ್ಲಾಕ್ ಮಾಡಿ ವಾಹನ ಸಂಚಾರ ಬ್ಲಾಕ್ ಮಾಡಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಶಾಸಕರು ಹಾಗೂ ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧರಾಗಿ ನಗರವನ್ನೇ ಸೀಲ್‌ಡೌನ್ ಮಾಡಿದ್ದಾರೆ. ಇಡೀ ನಗರದಲ್ಲಿ ಪ್ರಮುಖ ಸಂಪರ್ಕ ಕಲ್ಪಿಸುವ ರಸ್ತೆಗಳನ್ನೇ ಕ್ಲೋಸ್ ಮಾಡಿದ್ದಾರೆ. ಯಾರೂ ಮನೆಯಿಂದಲೂ ಹೊರಬರುವಂತಿಲ್ಲ ಎನ್ನಲಾಗಿದೆ.
ಲಾಕ್‌ಡೌನ್ ನಡುವೆ ಹೀಗೆ ನಡೆಯಿತು ಸಿಎಂ ಯೋಗಿ ತಂದೆ ಅಂತಿಮ ಕ್ರಿಯೆ!
ಸೀಲ್‌ಡೌನ್‌ನಿಂದ ವಾಹನಗಳೂ ಒಡಾಡದಂತೆ, ಜನರನ್ನು ಕಟ್ಟುನಿಟ್ಟಾಗಿ ಮನೆಯಲ್ಲಿರುವಂತೆ ಹೇಳಲಾಗಿದೆ. ಅಂಗಡಿಗಳಿಗೆ ಕಟ್ಟಿದ್ದ ನಾಮಫಲಕಗಳನ್ನೇ ರಸ್ತೆ ಬ್ಲಾಕ್ ಮಾಡಲು ಬಳಸಿದ್ದು ವಿಶೇಷ.