Feb 7, 2022, 11:58 PM IST
ಚಾಮರಾಜನಗರ (ಫೆ. 07) ಕೋವಿಡ್‌ನಿಂದ ಪತಿ ಕಳೆದುಕೊಂಡು ವಿಧವೆಯಾದ ಮಹಿಳೆಯನ್ನು ಆಜಕೆಯ ಪತಿಯ ಸ್ನೇಹಿತನೇ ಮದುವೆಯಾಗಿದ್ದಾನೆ. ಕಳೆದ ಎಂಟು ವರ್ಷದ ಹಿಂದೆ ಹನೂರಿನ ಅಂಬಿಕಾ ಜೊತೆಗೆ ಚೇತನ್ ವಿವಾಹವಾಗಿತ್ತು. ಕೋವಿಡ್‌ನಿಂದ ಚೇತನ್ ಮೃತರಾದ ನಂತರ ಪತ್ನಿ ಖಿನ್ನತೆಗೆ ಒಳಗಾಗಿದ್ದರು.
ಕೊಳ್ಳೇಗಾಲ: ತಂದೆ-ತಾಯಿ ಬೇಡ .. 18 ತುಂಬಿದ ಮೇಲೆ ಅವನನ್ನೇ ಮದುವೆ ಆಗುವೆ..ಬಾಲಕಿಯ ಹಠ!
ಗಂಡನ ಸ್ನೇಹಿತನಾಗಿದ್ದ ಲೋಕೇಶ್ ಅಂಬಿಕಾರನ್ನು ಮದುವೆಯಾಗಿದ್ದಾರೆ ಮೃತ ಚೇತನ್ ಕುಟುಂಬಸ್ಥರು,ಅಂಬಿಕಾ ಕುಟುಂಬಸ್ಥರ ಸಮ್ಮುಖವೇ ವಿವಾಹ ನಡೆದಿದೆ. ಬೆಂಗಳೂರಿನಲ್ಲಿ ವಿವಾಹ ಸಮಾರಂಭ ಏರ್ಪಡಿಸಲಾಗಿತ್ತು.