Chamarajanagar: ರಸ್ತೆ ಮಧ್ಯೆ ಒಂಟಿ ಸಲಗ, ಬೈಕ್ ಬಿಟ್ಟು ಸವಾರ ಪರಾರಿ!

Dec 8, 2021, 3:37 PM IST

ಚಾಮರಾಜನಗರ (ಡಿ. 08): ಗುಂಡ್ಲುಪೇಟೆ (Gundlupete) ತಾಲೂಕಿನ ಮೂಲೆಹೊಳೆ ಚೆಕ್‌ಪೋಸ್ಟ್‌ (Check Post) ಬಳಿ ಬೈಕ್ ಸವಾರನ ಮೇಲೆ ಆನೆಯೊಂದು (Elephant)  ದಾಳಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ರಸ್ತೆಯಲ್ಲಿ ಆನೆ ನೋಡಿ ಭಯಭೀತನಾದ ಸವಾರ, ಕೆಳಗೆ ಬಿದ್ದಿದ್ದಾನೆ. ಆಗ ಸವಾರನನ್ನು ಆನೆ ಅಟ್ಟಾಡಿಸಿಕೊಂಡು ಹೋಗಿದೆ. ಬೈಕ್ ಬಿಟ್ಟು ಓಡಿ ಹೋಗಿದ್ದಾನೆ.