May 25, 2020, 5:11 PM IST
ಮಂಗಳೂರು, (ಮೇ.25): ಜನಪ್ರತಿನಿಧಿಗಳು ಅಂದ್ಮೇಲೆ ಜನರಿಗೆ ಮಾದರಿಯಾಗ್ಬೇಕು.. ಆದ್ರೆ, ಜನಸಾಮಾನ್ಯರಂತೆ ಬಿಜೆಪಿಯ ಸುಳ್ಯ ಶಾಸಕ ಎಸ್.ಅಂಗಾರ ಅವರು ನಿಯಮ ಮೀರಿದ್ದಾರೆ.
ಗುದ್ದಲಿ ಪೂಜೆ ಮಾಡುವ ಭರದಲ್ಲಿ ಸಾಮಾಜಿಕ ಅಂತರ ಪಾಲಿಸದೇ ಎಡವಟ್ಟು ಮಾಡಿಕೊಂಡಿದ್ದಾರೆ. ರಾಜಕಾರಿಗಳು ಹೀಗೆ ಇನ್ನೂ ಸಾಮಾನ್ಯ ಜನರು ಸುಮ್ನೆ ಇರ್ತಾರಾ..?