ಜನರೊಂದಿಗೆ ಸದಾ ಸುರೇಶ, ತುಮಕೂರು ಗ್ರಾಮಾಂತರ ಜನರ ಹಸಿವು ನೀಗಿಸಿದ ನಾಯಕ

May 31, 2020, 5:24 PM IST

ತುಮಕೂರು(ಮೇ 30) ಅದೆಷ್ಟೋ ಜನ ನಾಯಕರು ಚುನಾವಣೆಯಲ್ಲಿ ಸೋತ ಮೇಲೆ ಕ್ಷೇತ್ರದ ಕಡೆ ಮುಖ ಹಾಕಿಯೂ ನೋಡಲ್ಲ. ಆದರೆ ಇವರು ಮಾತ್ರ ಹಾಗಲ್ಲ.. ಲಾಕ್ ಡೌನ್ ಸಂದರ್ಭದಲ್ಲಿ ಮನೆ ಮಗನಂತೆ ಕೆಲಸ ಮಾಡುತ್ತಿದ್ದಾರೆ.

ಸುರೇಶ್ ಗೌಡರ ಈ ಕೆಲಸಕ್ಕೆ ನಾಯಕರೇ ಭೇಷ್ ಎಂದಿದ್ದಾರೆ. ಜನರ ಹಸಿವು ನೀಗಿಸಿದ ಸುರೇಶ್ ಗೌಡರ ಸಮಾಜಮುಖಿ ಕೆಲಸವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.