Belagavi: ರಾಷ್ಟ್ರೀಯ ಹೆದ್ದಾರಿ 4 ರ ಬಳಿ STP ಪ್ಲಾಂಟ್‌ಗೆ ರೈತರ ವಿರೋಧ

Mar 14, 2022, 3:49 PM IST

ಬೆಳಗಾವಿ (ಮಾ. 14): ರಾಷ್ಟ್ರೀಯ ಹೆದ್ದಾರಿ 4 ರ ಬಳಿ STP ಪ್ಲಾಂಟ್‌ಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಭೂ ಸ್ವಾಧೀನಕ್ಕೆ ಮುಂದಾದ ಅಧಿಕಾರಿಗಳ ವಿರುದ್ಧ ರೈತರು ಕುಟುಂಬ ಸಮೇತ ಬೀದಿಗಿಳಿದಿದ್ದಾರೆ. ಒಂದು ಎಕರೆ ನಾಲ್ಕು ಗುಂಟೆ ಜಮೀನು ಭೂಸ್ವಾಧೀನಕ್ಕೆ ಮುಂದಾಗಿದ್ದರು. ಯಾವುದೇ ಕಾರಣಕ್ಕೂ ಜಮೀನು ಕೊಡುವುದಿಲ್ಲ ಎಂದು ಮಹಿಳೆಯರು ವಿರೋಧಿಸಿದ್ದಾರೆ.