Dec 17, 2019, 5:07 PM IST
ಬೆಂಗಳೂರು(ಡಿ. 17) ಬೆಂಗಳೂರಿನಲ್ಲಿ ಭೂಗಳ್ಳರ ಪಾಲಾಗಿದ್ದ 320 ಕೋಟಿ ರೂ. ಮೌಲ್ಯದ ಜಾಗವನ್ನು ಬಿಡಿಎ ವಶಪಡಿಸಿಕೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಅಷ್ಟಕ್ಕೂ ಹುಳಿಮಾವು ಕೆರೆ ದುರಂತದ ಅಸಲಿ ಕತೆ ಏನು?
ನಾಗವಾರದಲ್ಲಿ ಕಾರ್ಯಾಚರಣೆ ನಡೆಸಿ ಒತ್ತುವರಿಯಾಗಿದ್ದ ಜಾಗವನ್ನು ಬಿಡಿಎ ವಶಪಡಿಸಿಕೊಂಡಿದೆ. ತನ್ನ ಆಸ್ತಿ ರಕ್ಷಣೆ ಸಂಬಂಧ ಬಿಡಿಎ ದಿಟ್ಟ ಹೆಜ್ಜೆ ಇಟ್ಟಿದೆ.