Jan 4, 2021, 4:48 PM IST
ಬಾಗಲಕೋಟೆ (ಜ. 04): ಅದೊಂದು ದೇವರ ಕಳಸದ ವಿವಾದ. ಅದರ ವ್ಯಾಜ್ಯ ಶುರುವಾಗಿದ್ದು ಬರೋಬ್ಬರಿ 40 ವರ್ಷದ ಹಿಂದೆ, ಎರಡು ಗ್ರಾಮಗಳಿಗೆ ಪ್ರತಿಷ್ಠೆಯಾಗಿದ್ದ ದೇವರ ಕಳಸ ಸತತ 40 ವರ್ಷಗಳವರೆಗೆ ವ್ಯಾಜ್ಯವಾಗಿಯೇ ಉಳಿದಿತ್ತು. ಕೊನೆಯಲ್ಲಿ ಲೋಕ ಅದಾಲತ್‌ನಲ್ಲಿ 40 ಗಂಟೆ 5 ಸುತ್ತಿನ ಮಾತುಕತೆಯಲ್ಲಿ ಸಂಧಾನದ ಮೂಲಕ ಮುಕ್ತಾಯ ಕಂಡಿದ್ದು, ಇದೀಗ ಮಾದರಿಯಾಗಿ ಪರಿಣಮಿಸಿದೆ. ಗ್ರಾಮಗಳಿಗೆ ಪ್ರತಿಷ್ಠೆಯಾಗಿ ಲಕ್ಷ ಲಕ್ಷ ಖರ್ಚು ಮಾಡಿದ್ರೂ ಕೊನೆಗೆ ಸಂಧಾನವಾಗಿದ್ದು, ಹೇಗೆ ಅಂತೀರಾ ? ಈ ಕುರಿತ ವರದಿ ಇಲ್ಲಿದೆ ನೋಡಿ.
ಭಲೇ ವೀರ..80 ಕೆಜಿ ತೂಕದ ಕಬ್ಬನ್ನು ಹೊತ್ತು 3 ಕಿಮೀ ನಡೆದ ಸಾಹಸಿ ಇವರು..!