Jun 10, 2020, 7:38 PM IST
ಬಾಗಲಕೋಟೆ (ಜೂ. 10): ಕೊರೋನಾ ಎಫೆಕ್ಟ್ನಿಂದಾಗಿ ವ್ಯಾಪಾರ ವಹಿವಾಟು ಕುಂದಿದೆ. ಈಗ ಲಾಕ್ಡೌನ್ ಸಡಿಲಿಕೆ ಮಧ್ಯೆ ಹೊಟೇಲ್ ಉದ್ಯಮ ನಡೆಸೋದೆ ದುಸ್ತರವಾಗಿರೋವಾಗ ಇಲ್ಲೊಬ್ಬ ಮಾಲೀಕ ಹೊಟೇಲ್ ಆರಂಭದ ಮಧ್ಯೆ ಬರುವ ಗ್ರಾಹಕರಿಗೆ ಉಚಿತವಾಗಿ ಸಸಿ ನೀಡಿ ಪರಿಸರ ಪ್ರೇಮ ಮೆರೆಯಲು ಮುಂದಾಗಿದ್ದಾರೆ.
ಇದನ್ನೂ ನೋಡಿ | ಕೆರೆ ಅನುದಾನ ಗೋಲ್ಮಾಲ್ಗೆ ಬ್ರೇಕ್ ಹಾಕಲು ಗ್ರಾಮಸ್ಥರ ಮಾಸ್ಟರ್ ಪ್ಲಾನ್..!...
ಒಂದಲ್ಲ, ಎರಡಲ್ಲ, ಬರೋಬ್ಬರಿ 5 ಸಾವಿರ ಸಸಿಗಳ ವಿತರಣೆ ಗುರಿ ಹೊಂದಿದ್ದು, ಪರಿಸರ ಕಾಳಜಿ ಮೆರೆಯುತ್ತಿದ್ದಾರೆ. ಹಾಗಾದ್ರೆ ಇಂತಹ ಪರಿಸರ ಪ್ರೇಮ ಹೊಟೇಲ್ ಇರೋದು ಎಲ್ಲಿ? ಹೇಗೆ? ಅಂತೀರಾ ಈ ಕುರಿತು ವರದಿ ಇಲ್ಲಿದೆ....