Dec 8, 2024, 12:10 PM IST
ಅಕಾಲ ಮರಣದಿಂದಾಗಿ ರೇಣುಕಾಸ್ವಾಮಿ ಆತ್ಮ ಅತೃಪ್ತಗೊಂಡಿತ್ತಾ..? ಮರೆಯಾದ ನೆಮ್ಮದಿ.. ಗುರುಗುಗಳ ಮೊರೆ ಹೋದ ಕುಟುಂಬ..ಶೋಕದ ಮನೆಯಲ್ಲಿ ನಡೆದಿದ್ದು ಎಂಥಹ ಪೂಜೆ..? ಏನದರ ಮಹತ್ವ..? ಬಳ್ಳಾರಿ ಜೈಲಿನಲ್ಲಿದ್ದಾಗ ಆ ಕಾರಣದಿಂದಲೆ ಆಗಾಗ ಬೆಚ್ಚಿ ಬೀಳ್ತಿದ್ದನಾ ಕಿಲ್ಲಿಂಗ್ ಸ್ಟಾರ್..? ಮೂರು ಗಂಟೆಯ ಪೂಜೆಯಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ಸಿಗೋ ಫಲವೇನು..? ಸಕಲ ದೋಷಗಳಿಗೂ ಪರಿಹಾರವಾಯ್ತಾ ಈ ಒಂದು ಪೂಜೆ..? ಆತ್ಮಕ್ಕೆ ಶಾಂತಿ ಸಿಕ್ಕಿದೆ.. ನ್ಯಾಯಕ್ಕಾಗಿ ಹೋರಾಟ ಇನ್ನೂ ಕೂಡ ಮುಂದುವರೆದಿದೆ. ಇದೇ ಈ ಹೊತ್ತಿನ ವಿಶೇಷ ಅಕಾಲ ಮೃತ್ಯು ಅತೃಪ್ತ ಆತ್ಮ.