ಶಿವಮೊಗ್ಗದಲ್ಲಿ ಕೊರೋನಾಗಿಂತ ಭಯಾನಕವಾಗಿದೆ ಮಂಗನ ಕಾಯಿಲೆ ಕಾಟ

Mar 21, 2020, 12:55 PM IST

ಶಿವಮೊಗ್ಗ (ಮಾ. 21): ಮಂಗನ ಕಾಯಿಲೆ ಕಾಟ ಇಲ್ಲಿ ಕೊರೋನಾಗಿಂತ ಭೀಕರವಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ 80 ಜನರಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಸಾಗರ ತಾಲೂಕಿನಲ್ಲಿ 20 ಕ್ಕೂ ಹೆಚ್ಚು ಜನರಿಗೆ ಕಾಣಿಸಿಕೊಂಡಿದೆ. 2.5 ಲಕ್ಷ ಲಸಿಕೆ ಹಾಕಿಸಿದ್ರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ಶಂಕಿತ ಕೆಎಫ್‌ಡಿಗೆ ಮತ್ತೊಂದು ಬಲಿ : ನಾಲ್ಕೂವರೆ ವರ್ಷದ ಮಗುವಿಗೂ ಸೋಂಕು