Apr 21, 2021, 8:21 PM IST
ರಾಮನಗರ(ಏ. 21 ) ತಪ್ಪು ವಿಳಾಸ ಕೊಟ್ಟು ಸೋಂಕಿತರು ನಾಪತ್ತೆಯಾಗಿದ್ದಾರೆ. ರಾಮನಗರ ಜಿಲ್ಲಾಡಳಿತಕ್ಕೆ ಹೊಸ ತಲೆನೋವು ಬಂದಿದೆ. ನಿತ್ಯವೂ ನೂರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ಮನಕಲಕುತ್ತಿದೆ ಕೊರೋನಾಕ್ಕೆ ಬಲಿಯಾದ ವೈದ್ಯೆಯ ಪೋಸ್ಟ್
ಜಿಲ್ಲಾಡಳಿತಕ್ಕೆ 40 ಕೊರೋನಾ ಪೇಶಂಟ್ ಗಳ ವಿಳಾಸವೇ ಗೊತ್ತಾಗುತ್ತಿಲ್ಲ. ಕರ್ನಾಟಕದಲ್ಲಿಯೂ ಕೊರೋನಾ ಅಬ್ಬರ ಮುಂದುವರಿದಿದ್ದು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಜಾರಿ ಮಾಡಿದೆ.