May 17, 2020, 12:02 PM IST
ಬೆಂಗಳೂರು (ಮೇ. 17): ಇಂದು ಬೆಳಿಗ್ಗೆಯೇ 10 ಪಾಸಿಟೀವ್ ಕೇಸ್ಗಳು ಪತ್ತೆಯಾಗಿವೆ. ಕಲಬುರ್ಗಿಯಲ್ಲಿ ಎಂಟು ಜನರಿಗೆ ಪಾಸಿಟೀವ್ ಕೇಸ್ ಸಾಧ್ಯತೆ ಇದೆ. ಮೇ 31 ರವರೆಗೆ ಕಲಬುರ್ಗಿಯಲ್ಲಿ ನಿಷೇಧಾಜ್ಞೆ ಜಾರಿಯಾಗಲಿದೆ. ಒಂದು ಕಡೆ ಸರ್ಕಾರ ಲಾಕ್ಡೌನ್ ತೆರವಿಗೆ ಮುಂದಾಗಿದೆ. ಇನ್ನೊಂದು ಕಡೆ ಪಾಸಿಟೀವ್ ಕೇಸ್ಗಳು ಹೆಚ್ಚಾಗುತ್ತಿದೆ. ಈ ಬೆಳಗಣಿಗೆ ಆತಂಕ ಹೆಚ್ಚಿಸಿದೆ.