IPL

ಸೂಪರ್ ಸಂಡೆಯಲ್ಲಿಂದು 2 ಹೈವೋಲ್ಟೇಜ್ ಪಂದ್ಯ, ಯಾರಿಗೆ ಸಿಗುತ್ತೆ ಜಯ..?

Oct 4, 2020, 2:48 PM IST

ಬೆಂಗಳೂರು(ಅ) 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಸೂಪರ್ ಸಂಡೆಯಲ್ಲಿಂದು ಎರಡು ಹೈವೋಲ್ಟೇಜ್ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಶಾರ್ಜಾ ಮೈದಾನದಲ್ಲಿ ಮುಖಾಮುಖಿಯಾಗಲಿವೆ.

ಇನ್ನು ದುಬೈನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಎದುರಿಸಲಿದೆ.

IPL 2020: RCB ಹಾಗೂ ಡೆಲ್ಲಿ ಗೆಲುವಿನ ಹೀರೋ ಯಾರು..?

ಹೇಗಿದೆ 4 ತಂಡಗಳ ಬಲಾಬಲ. ಹಾಲಿ ಚಾಂಪಿಯನ್‌ ಮುಂಬೈಗೆ ವಾರ್ನರ್ ಪಡೆ ಟಕ್ಕರ್ ನೀಡುತ್ತಾ?, ಮತ್ತೊಂದೆಡೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲನ್ನು ಕಂಡಿರುವ ಧೋನಿ ಫೀನಿಕ್ಸ್‌ನಂತೆ ಎದ್ದು ನಿಲ್ಲುತ್ತಾ ಎನ್ನುವುದನ್ನು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.