Jan 9, 2021, 11:26 PM IST
ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಯುವರಾಜ ಅಲಿಯಾಸ್ ಸ್ವಾಮಿ ಜೊತೆ ಹಾಲಿ ಸಚಿವರು, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಪ್ರಮುಖ ನಾಯಕರು ನಿಕಟ ಸಂಪರ್ಕ ಇಟ್ಟುಕೊಂಡಿದ್ದರಾ? ಹೌದು ಅನ್ನುತ್ತಿದೆ ಫೋಟೋಗಳು. ಯುವರಾಜನ ಮೊಬೈಲ್‌ನಲ್ಲಿ ಸಿಕ್ಕ ಫೋಟೋಗಳು ಪ್ರಕರಣದ ಆಳವನ್ನು ಹೇಳುತ್ತಿದೆ. ಯುವರಾಜನ ಅಸಲಿ ಮುಖ, ಕೊರೋನಾ ಲಸಿಕೆ ವಿತರಣೆ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ